ಎಲ್ಲಾ ಕವಿಕುಟುಂಬಗಳವರು ಹಾಗೂ ಅವರ ಬಂಧುಗಳು ಆಹ್ವಾನಿತರು, ಅಪೇಕ್ಷಿತರು -
ಬನ್ನಿ, ಕ್ರಿಯಾತ್ಮಕವಾಗಿ ಪಾಲುಗೊಳ್ಳಿ
ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ
ದಿನಾಂಕ 25-12-2011ರ ಭಾನುವಾರ
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯದ ಆವರಣ, ರವೀಂದ್ರನಗರ, ಹಾಸನ
ಕಾರ್ಯಕ್ರಮ:
ಸಂವಾದ: ವಿಷಯ: 'ನಮ್ಮ ಕುಟುಂಬ-ನಾವು-ನಮ್ಮವರು'
ನಡೆಸಿಕೊಡುವವರು: ಮಾನ್ಯ ಶ್ರೀ ಸು.ರಾಮಣ್ಣ,
ಸಂಯೋಜಕರು, ಕುಟುಂಬ ಪ್ರಭೋದನ್, ರಾ.ಸ್ವ.ಸಂಘದ ಹಿರಿಯ ಪ್ರಚಾರಕರು, ಹುಬ್ಬಳ್ಳಿ
ಸನ್ಮಾನ: ಕವಿಮನೆತನದವರಿಂದ
ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು
ಶ್ರೀ ಕೆಳದಿ ಗುಂಡಾಜೋಯಿಸರು - ಇವರುಗಳಿಗೆ
ಅರ್ಪಣೆ: ಕವಿ ಸುರೇಶ್ ಇಂಗ್ಲಿಷ್ ಭಾಷೆಯಲ್ಲಿ ಅನುವಾದಿಸಿದ ಕೃತಿ: 'ಕೆಳದಿ ನೃಪವಿಜಯ'
ಕವಿಕಿರಣದ ಡಿಸೆಂಬರ್ ಸಂಚಿಕೆ
ಸಾಂಸ್ಕೃತಿಕ ಕಾರ್ಯಕ್ರಮಗಳು:
ಭರತನಾಟ್ಯ:
ಸುಮಾರಾಜೇಶ್, ಸ್ಫೂರ್ತಿಆತ್ರೇಯ, ಲಕ್ಷ್ಮಿಶ್ರೀಭಾರದ್ವಾಜ್
ಹಾಡುಗಾರಿಕೆ: ಪಲ್ಲವಿ ಎಸ್.ಪ್ರಸಾದ್
ಏಕಪಾತ್ರಾಭಿನಯ, ಮಿಮಿಕ್ರಿ ಸೇರಿದಂತೆ ವಿವಿಧ ಮನರಂಜಿಸುವ ಕಾರ್ಯಕ್ರಮಗಳು
ಕವಿಕುಟುಂಬಗಳ ಹಾಗೂ ಬಂಧು-ಬಳಗದವರ ಎಲ್ಲಾ ಸದಸ್ಯರುಗಳು ಭಾಗವಹಿಸುವುದು ಅಪೇಕ್ಷಣೀಯ; ಸಾಧ್ಯವಾಗದಿದ್ದಲ್ಲಿ ಪ್ರತಿ ಕುಟುಂಬದ ಒಬ್ಬರಾದರೂ ಪ್ರತಿನಿಧಿಸಲು ವಿನಂತಿಯಿದೆ.
ದಿ. ಜಯಲಕ್ಷ್ಮಮ್ಮ ಕಾಶಿ ಗಣೇಶ ದೀಕ್ಷಿತರ ನೆನಪಿನಲ್ಲಿ
ಆತ್ಮೀಯ ಸ್ವಾಗತ ಕೋರುವ,
ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಬಿ.ಎನ್.ಕುಮಾರಸ್ವಾಮಿ ಕುಟುಂಬ ವರ್ಗದವರು
ಸಮಾವೇಶದ ಆಯೋಜಕರು
-೦-೦-೦-೦-೦-೦-೦-೦-೦-೦-೦-೦-೦-೦-೦ -
ಗಮನಕ್ಕೆ:
1.ಕಾರ್ಯಕ್ರಮ ಬೆ. 10-00ಕ್ಕೆ ಸರಿಯಾಗಿ ಪ್ರಾರಂಭಿಸುವ ಉದ್ದೇಶವಿದ್ದು ಎಲ್ಲರೂ ಸಭಾಂಗಣದಲ್ಲಿ ಹತ್ತು ನಿಮಿಷ ಮುಂಚೆ ಆಸೀನರಾಗಲು ವಿನಂತಿ. ಬೆಳಿಗ್ಗೆ 10-00ರವರೆಗೆ ಉಪಾಹಾರದ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನದ ಭೋಜನಾನಂತರವೂ ಕಾರ್ಯಕ್ರಮ ಮುಂದುವರೆಯಲಿದೆ.
2.ವಸ್ತುಪ್ರದರ್ಶನದ ವ್ಯವಸ್ಥೆ ಇರುತ್ತದೆ. ಪ್ರದರ್ಶಿಸಬಹುದಾದ ಅಮೂಲ್ಯ ಪುಸ್ತಕಗಳು, ಚಿತ್ರಗಳು, ಕಲಾಕೃತಿಗಳು, ವಸ್ತುಗಳು, ಇತ್ಯಾದಿ ಇದ್ದಲ್ಲಿ ಪ್ರದರ್ಶಿಸಲು ಅವಕಾಶವಿದೆ. ಬರುವಾಗ ತರಬಹುದು.
3.ಸಮಾವೇಶಕ್ಕೆ ಬರುವವರ ಸಂಖ್ಯೆ ಕುರಿತು ಮುಂಚಿತವಾಗಿ ತಿಳಿಸಿದರೆ ಸಹಕಾರಿಯಾಗುವುದು.
ಸಂಪರ್ಕಿಸಬಹುದಾದ ಸಂ:
9448501804 (ಕ.ವೆಂ.ನಾಗರಾಜ್),
9448932866 (ಕವಿ ಸುರೇಶ್),
9844226477 (ಬಿ.ಎನ್.ಕುಮಾರಸ್ವಾಮಿ).
ಮನವಿ: ಇ-ಮೇಲ್ ವಿಳಾಸವಿಲ್ಲದಿರುವ ನಿಮ್ಮ ಕುಟುಂಬದ ಹಾಗೂ ಬಂಧುಗಳಿಗೂ ವಿವರ ತಿಳಿಸಿ, ಆಹ್ವಾನಿಸಿ.
Online Gaming at Wynn and Encore in Las Vegas - JT Hub
ಪ್ರತ್ಯುತ್ತರಅಳಿಸಿWynn and Encore are world class 경주 출장샵 hotel experiences for those with a taste for opulence op 사이트 and 논산 출장샵 indulgence. We offer the ultimate in 경상남도 출장안마 luxury 보령 출장마사지 with amenity